About us

ಭಾಗವಾನ್ ಶ್ರೀ ಸತ್ಯ  ಸಾಯಿ ಬಾಬಾ

SRVS is a Free Residential Kannada Medium school for hearing Impaired boys from economically backward section of the society.
SRVS® started in the year 1974 to provide quality education to Hearing Impaired children of our society .
Our school offers free boarding & education from 1st std to 10th std based on syllabus & Text prescribed by KSEEB (Karnataka Secondary Education Examination Board).
our school adopts latest software & smart class facilities to teach our children .
We have excellent well trained staffs to provide special education to Hearing Impaired students.
Our teachers are made to attend seminars & workshop regularly to enhance their knowledge & teaching skill.

ಮಾನವ ಸೇವೆಯೇ ಮಾಧವನ ಸೇವೆ ”
ಎಂಬ ಭಗವಾನರ ನುಡಿಯನ್ವಯ ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಸಹಕಾರ ತ್ಯಾಗ ಸೇವಾ ಮನೋಭಾವನೆಗಳನ್ನು ಬೆಳಸಬೇಕೆಂಬ ಆಶಯವನ್ನು ಹೊಂದಿರಬೇಕು ಎಂಬ ಸ್ವಾಮಿಯ ಸಂದೇಶವನ್ನು ಸಾಕಾರಗೊಳಿಸುವ ಸದುದ್ದೇಶವನ್ನು ಸಾಯಿರಂಗ ವಿದ್ಯಾ ಸಂಸ್ಥೆ(ರಿ) ಹೊಂದಿದ್ದು, ಆ ದಿಸೆಯಲ್ಲಿ ಉಚಿತ ಕಿವುಡು ಗಂಡು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸೇವೆ ಮಾಡುತ್ತಿದೆ.

ಉದ್ದೇಶ ಮತ್ತು ವಸ್ತುನಿಷ್ಠನಿರ್ಣಯ

ಉದ್ದೇಶ:-
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಶ್ರವಣದೋಷವುಳ್ಳ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು.

ವಸ್ತುನಿಷ್ಠನಿರ್ಣಯ:
ನಮ್ಮ ಶಾಲೆಯು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ವಿಕಲಚೇತನರ ಪೈಕಿ ಶ್ರವಣದೋಷವುಳ್ಳ ಗಂಡು ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ವಿಕಾಸಕ್ಕೆ ಹಾಗೂ ಅದರ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ವ್ಯಕ್ತಿತ್ವ ಪೂರಕವಾಗಿ, ಆ ಮಕ್ಕಳನ್ನೂ ಸಹ ನಾಡಿನ ಆಸ್ತಿಯನ್ನಾಗಿಸುವ ಬಾಬಾರವರ ಸದಾಶಯದ ಗುರಿಯನ್ನು ಇಟ್ಟುಕೊಂಡು ಶ್ರೀ ಸತ್ಯಸಾಯಿ ಬಾಬಾರವರ ಭಕ್ತರು ದಿವಂಗತ ಸ್ವರ್ಣಮ್ಮರವರ ನೇತೃತ್ಯದಲ್ಲಿ ನಮ್ಮ ಈ ಹೆಮ್ಮೆಯ ಸಂಸ್ಥೆಯನ್ನು 1974 ರಲ್ಲಿ ಸ್ಥಾಪಿಸಲಾಯಿತು.

Demo Title

Demo Description


Introducing your First Popup.
Customize text and design to perfectly suit your needs and preferences.

This will close in 20 seconds

Scroll to Top